¡Sorpréndeme!

ಸುದೀಪ್ ನಿರೂಪಣೆ ಬಗ್ಗೆ ಕೋಪಿಸಿಕೊಂಡ ವೀಕ್ಷಕ | Filmibeat Kannada

2018-01-16 2,861 Dailymotion

ಕನ್ನಡ, ಹಿಂದಿ, ತಮಿಳು ಹಾಗೂ ತೆಲುಗು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಲಿಸಿದ್ರೆ, ಕಿಚ್ಚ ಸುದೀಪ್ ಅತ್ಯುತ್ತಮ ನಿರೂಪಕ ಎನ್ನುವುದು ವೀಕ್ಷಕರ ಅಭಿಪ್ರಾಯ. ಅದನ್ನ ಪ್ರತಿಯೊಬ್ಬರು ಕೂಡ ಒಪ್ಪಿಕೊಂಡಿದ್ದಾರೆ.

ಅಲ್ಲೊಬ್ಬ, ಇಲ್ಲೊಬ್ಬ ವ್ಯಕ್ತಿ ಕಿಚ್ಚನ ನಿರೂಪಣೆ ಬಗ್ಗೆ ಹಾಗೂ ಬಿಗ್ ಬಾಸ್ ಸ್ಪರ್ಧಿಗಳ ಬಳಿ ಸುದೀಪ್ ನಡೆದುಕೊಳ್ಳುವ ರೀತಿಯ ಬಗ್ಗೆ ಬೇಸರ ವ್ಯಕ್ತಪಡಿಸಿರುವುದು ಉಂಟು. ಆದ್ರೆ, ಇದ್ಯಾವುದಕ್ಕು ಸುದೀಪ್ ತಲೆಕೆಡಸಿಕೊಂಡಿಲ್ಲ ಮತ್ತು ಪ್ರತಿಕ್ರಿಯೆ ನೀಡುವುದಿಲ್ಲ. ಸಮಾಧಾನವಾಗಿ ಎಲ್ಲವನ್ನ ಮ್ಯಾನೇಜ್ ಮಾಡ್ತಾರೆ.

ಆದ್ರೀಗ, ಸುದೀಪ್ ನಿರೂಪಣೆ ಬಗ್ಗೆ ಬಿಗ್ ಬಾಸ್ ವೀಕ್ಷಕರೊಬ್ಬರು ಕಿಚ್ಚನಿಗೆ ಪ್ರಶ್ನಿಸಿದ್ದಾರೆ. ಅದಕ್ಕೆ ಸುದೀಪ್ ಕೂಡ ಅಷ್ಟೇ ಬುದ್ಧಿವಂತಿಕೆಯಿಂದ ಉತ್ತರ ಕೊಟ್ಟಿದ್ದಾರೆ. ಹಾಗಿದ್ರೆ, ಸುದೀಪ್ ಬಗ್ಗೆ ಆ ಅಭಿಮಾನಿ ಹೇಳಿದ್ದೇನು? ಸುದೀಪ್ ಕೊಟ್ಟ ಉತ್ತರವೇನು?

ಬಿಗ್ ಬಾಸ್ ನಿರೂಪಣೆಯಲ್ಲಿ ಸುದೀಪ್ ಪಕ್ಷಪಾತ ಮಾಡ್ತಿದ್ದಾರೆ ಎಂಬ ಆರೋಪವನ್ನ ಪ್ರೇಕ್ಷಕನೊಬ್ಬ ಮಾಡಿದ್ದಾರೆ.

Kannada Actor Kichcha Sudeep has taken his twitter account to give reply about, who commented on bigg boss host.